ನನ್ನರಸಿ ರಾಧೆ ಸೀರಿಯಲ್ ನಲ್ಲಿ ಅಗಸ್ತ್ಯ ಪಾತ್ರ ಮಾಡ್ತಾ ಇರೋ ಅಭಿನವ್ ವಿಶ್ವನಾಥನ್ ನಿಜಜೀವನದಲ್ಲಿ ಪರೋಪಕಾರಿ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆAbhinav Vishwanathan, who plays Agastya in Nannarasi Radhe Serial, Focused on doing philanthropic work in real life.